ತನುವು ನಿನ್ನದೆ
ಮನವು ನಿನ್ನದೆ
ನಾನು ನಿನ್ನವನೆ
ನನ್ನ ಹೃದಯವು ನಿನ್ನದೆ ||ಪಲ್ಲವಿ||
ನನ್ನ ಪ್ರೀತಿಯು ನಿನ್ನದೆ
ನನ್ನ ಸ್ನೇಹವು ನಿನ್ನದೆ
ನನ್ನ ಉಸಿರಾಟವು ನಿನ್ನದೆ
ನನ್ನ ಬದುಕು ನಿನ್ನದೆ.
ನನ್ನ ಒಲವು ನಿನ್ನದೆ
ನನ್ನ ನಲಿವು ನಿನ್ನದೆ
ನನ್ನ ದುಃಖವು ನಿನ್ನದೆ
ನನ್ನ ಮೌನವು ನಿನ್ನದೆ.
ನನ್ನ ಕನಸ್ಸು ನಿನ್ನದೆ
ನನ್ನ ಮನಸ್ಸು ನಿನ್ನದೆ
ನನ್ನ ಆಸೆಯು ನಿನ್ನದೆ
ನನ್ನ ಸರ್ವಸ್ವವು ನಿನ್ನದೆ.
ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.
ಮನವು ನಿನ್ನದೆ
ನಾನು ನಿನ್ನವನೆ
ನನ್ನ ಹೃದಯವು ನಿನ್ನದೆ ||ಪಲ್ಲವಿ||
ನನ್ನ ಪ್ರೀತಿಯು ನಿನ್ನದೆ
ನನ್ನ ಸ್ನೇಹವು ನಿನ್ನದೆ
ನನ್ನ ಉಸಿರಾಟವು ನಿನ್ನದೆ
ನನ್ನ ಬದುಕು ನಿನ್ನದೆ.
ನನ್ನ ಒಲವು ನಿನ್ನದೆ
ನನ್ನ ನಲಿವು ನಿನ್ನದೆ
ನನ್ನ ದುಃಖವು ನಿನ್ನದೆ
ನನ್ನ ಮೌನವು ನಿನ್ನದೆ.
ನನ್ನ ಕನಸ್ಸು ನಿನ್ನದೆ
ನನ್ನ ಮನಸ್ಸು ನಿನ್ನದೆ
ನನ್ನ ಆಸೆಯು ನಿನ್ನದೆ
ನನ್ನ ಸರ್ವಸ್ವವು ನಿನ್ನದೆ.
ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.
ನಿನ್ನದೆ ಕವನವು ಜೀವನದ ಸರಾಂಶವನ್ನು ಒಳಗೊಂಡಿದೆ. ನನ್ನದೆಲ್ಲ ನಿನ್ನದೆ ಎಂದು ಹೇಳುವ ಕಲಾತ್ಮಕತೆ ಜೀವನವೆ ಹೀಗೆ ನನ್ನದೇನು ಇಲ್ಲ ಎಲ್ಲ ನಿನ್ನದೆ ಕೊನಗೆ ನನ್ನ ಸರ್ವಸ್ವವು ನಿನ್ನದೆ ಎಂದು ಹೇಳುತ್ತ ಬದುಕಿಗೆ ಸ್ಪೂರ್ತಿ ಆದ ಪ್ರೀಯತಮೆ ಕುರಿತು ಕವನವನ್ನು ಹೆಣೆಯಲಾಗಿದೆ.
ReplyDelete