ನೆನಪಿರಲಿ ನೆನಪಿನ ದೋಣಿಯಲ್ಲಿ
ನೆನಪಿರಲಿ ನೆನಪಿನ ದೋಣಿಯಲ್ಲಿ
ನಮ್ಮ ಪ್ರೀತಿಯ ಪಯಣದ ದೋಣಿಯಲ್ಲಿ
ಅಬ್ಬರದ ಅಲೆ ಅಲೆಗಳನ್ನೆ ಎದುರಿಸಿ ಸಾಗೋಣ
ನಮ್ಮ ಪ್ರೀತಿಯ ಜಯಿಸಿ ಜಯ ಪಡೆಯೋಣ.
ಬಿರುಗಾಳಿಯೇ ಬಿಸಿದರೂ
ಅಲುಗದು ಹೆದರದು ನಮ್ಮಿ ಪ್ರೀತಿಯ ಪಯಣ
ದಂಡು ಕೋರರ ದಂಡು ಬಂದರೂ
ಎದುರಿಸಿ ಮುನ್ನುಗ್ಗುವೆವು ನಮ್ಮಿ ಪ್ರೀತಿಯ ಪಯಣ.
ನಮ್ಮಿ ಪ್ರೀತಿಯ ಪಯಣದ ದೋಣಿಯಲ್ಲಿ
ನಾವೇ ನಾವೀಕರು ನಾವೇ ಪ್ರಯಾಣಿಕರು
ನೆನಪಿರಲಿ ನೆನಪಿನ ದೋಣಿಯಲ್ಲಿ
ಪ್ರೀತಿಯೇ ಗೆಲ್ಲುವುದು ಪ್ರೀತಿಯೇ ಉಳಿಯುವುದು .
ಸಾವು ಬಂದರೂ ಸಾಯುವುದಿಲ್ಲ ನಮ್ಮಿ ಪ್ರೀತಿ
ಸತ್ತು ಮೇಲು ಜೀವಂತ ಉಸಿರಾಡುವುದು ನಮ್ಮಿ ಪ್ರೀತಿ
ಇತಿಹಾಸದ ಪುಟ ಪುಟದಲ್ಲಿಯೂ ಚಿರಾಯು ನಮ್ಮಿ ಪ್ರೀತಿ
ಸೂರ್ಯ ಚಂದ್ರರಿರೂವರೆಗೂ ಜೀವಂತ ನಮ್ಮಿ ಪ್ರೀತಿ .
- ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

No comments:
Post a Comment