ನೆನಪಾಗು ಬಾ ಮತ್ತೆ ಮತ್ತೆ
ಕನಸಾಗು ಬಾ
ಬೆಳಕಾಗು ಬಾ
ಉಸಿರಾಗು ಬಾ ಮತ್ತೆ ಮತ್ತೆ ||ಪಲ್ಲವಿ||
ಪ್ರೀತಿ ತುಂಬು ಬಾ ಮತ್ತೆ ಮತ್ತೆ
ಹೃದಯವಾಗು ಬಾ
ಕಣ್ಣಾಗು ಬಾ
ನೇತ್ರಾ ಬಾ
ಪ್ರಾಣವಾಗು ಬಾ ನನಗೆ ಮತ್ತೆ ಮತ್ತೆ.
ಮಂಜಿನ ಹನಿಯಾಗು ಬಾ ಮತ್ತೆ ಮತ್ತೆ
ಬೆಳ್ಳಿ ನಕ್ಷತ್ರವಾಗು ಬಾ
ಏನಾದರು ಆಗು, ನೀ ನನಗೆ ಜೀವವಾಗು ಬಾ
ಹೃದಯವಾಗು ಬಾ ಮತ್ತೆ ಮತ್ತೆ.
- ಹೆಚ್. ವಿರುಪಾಕ್ಷಪ್ಪ ತಾವರಗೊಂದಿ
ಕನಸಾಗು ಬಾ
ಬೆಳಕಾಗು ಬಾ
ಉಸಿರಾಗು ಬಾ ಮತ್ತೆ ಮತ್ತೆ ||ಪಲ್ಲವಿ||
ಪ್ರೀತಿ ತುಂಬು ಬಾ ಮತ್ತೆ ಮತ್ತೆ
ಹೃದಯವಾಗು ಬಾ
ಕಣ್ಣಾಗು ಬಾ
ನೇತ್ರಾ ಬಾ
ಪ್ರಾಣವಾಗು ಬಾ ನನಗೆ ಮತ್ತೆ ಮತ್ತೆ.
ಮಂಜಿನ ಹನಿಯಾಗು ಬಾ ಮತ್ತೆ ಮತ್ತೆ
ಬೆಳ್ಳಿ ನಕ್ಷತ್ರವಾಗು ಬಾ
ಏನಾದರು ಆಗು, ನೀ ನನಗೆ ಜೀವವಾಗು ಬಾ
ಹೃದಯವಾಗು ಬಾ ಮತ್ತೆ ಮತ್ತೆ.
- ಹೆಚ್. ವಿರುಪಾಕ್ಷಪ್ಪ ತಾವರಗೊಂದಿ